"ಐಐಪಿಎಮ್" ಎನ್ನುವ ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡುವ ಸಂಸ್ಥೆಯ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಅದೀಗ ಭಾರೀ ವಿವಾದದಲ್ಲಿದೆ. ಮೊದಲನೆಯದಾಗಿ ಅದು ಯುಜಿಸಿ ಅಥವಾ ಎಐಸಿಟಿಇ ನಿಂದ ಮಾನ್ಯತೆ ಪಡೆದಿಲ್ಲ. ಆದರೂ ಅದು ಎಂಬಿಎ ಸೇರಿದಂತೆ ಹಲವಾರು ಪದವಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಆದರೆ ಅವೆಲ್ಲಾ ಈಗ ಅನೂರ್ಜಿತ. ಹಾಗಾಗಿ ಅಲ್ಲಿಂದ ಡಿಗ್ರಿ ಪಡೆದವರಿಗೆಲ್ಲಾ ಇಗ ದೇವರೇ ಗತಿ.
ಇವಾಗ ನಾನು ಹೇಳಹೊರಟಿರುವುದೇನೆಂದರೆ ಯಾವನೋ ಪುಣ್ಯಾತ್ಮ "ಐಐಪಿಎಂಸ್ಕ್ಯಾಮ್ ಡಾಟ್ ಕಾಮ್" (http://iipmscam.com) ಎಂಬ ವೆಬ್ಸೈಟ್‌ನ್ನು ಸೃಷ್ಟಿ ಮಾಡಿದ್ದಾನೆ! ಅಲ್ಲಿ ಐಐಪಿಎಮ್‌ನ ಎಲ್ಲಾ ವಿವಾದ ಹಾಗೂ ಮೋಸಗಳ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಜೊತೆಗೆ ಐಐಪಿಎಮ್‌ನ ವಿವಾದಗಳ ಲೇಟೆಸ್ಟ್ ಸುದ್ದಿಗಳನ್ನು ಅಪ್ಡೇಟ್ ಬೇರೆ ಮಾಡುತ್ತಿದ್ದಾರೆ! ಅಲ್ಲಿಂದ ತೆಗೆದುಕೊಂಡ ಕೆಲವು ಮಾಹಿತಿಗಳನ್ನು ಕೆಳಗೆ ಹಾಕಿದ್ದೇನೆ ನೋಡಿ, ಹೆಚ್ಚಿನ ಮಾಹಿತಿಗಾಗಿ: http://iipmcsam.com
FACT: IIPM is not legally accredited as a real university
IIPM is not recognized by the University Grants Commission or AICTE. IIPM has even testified to the Supreme Court that it is not a university. (Zee News, June 27, 2008)
FACT: Most IIPM "professors" are actually IIPM graduates
According to IIPM's own prospectus, most faculty members are merely former IIPM graduates--even though their advertising seems to suggest that the faculty consists of high-profile international professors. The average age of the faculty is 27. (Businessworld India, October 31, 2005)
FACT: IIPM does not offer MBA degrees
After going to court, IIPM agreed to stop pretending that it's a real university: "IIPM agreed to make it clear in its advertisements that it offers only certificate courses" (Indian Express, June 28, 2009)
FACT: IIPM evades taxes
What kind of business education can be offered by tax cheats? As of 2005, IIPM had underpaid taxes by Rs. 3.3 crores. In 2007, the Indian Government's Ministry of Finance formally initiated proceedings against IIPM for failing to pay taxes from 2004 to 2006. (The Hindu, December 7, 2005; Government of India, May 15, 2007)