ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಬಳಸುತ್ತಿರುವವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಿವೆ: ಕರೆ ಮಾಡಿ ಮುಗಿಸಿದ ನಂತರ ಈ ರೀತಿ-> Free streaming on BSNLlive, no usage/browsing charges 16-31 Aug. Vist http://bsnllive.net. ಹಾಗೂ ಟೆಕ್ಸ್ಟ್ ಮೆಸೇಜ್‌ನಲ್ಲಿ Watch Live TV, Movies & more on BSNLlive- http://bsnllive.net ಎಂದು ಬರುತ್ತಿದೆ.
ಆದರೆ bsnllive.netಗೆ ಭೇಟಿ ಕೊಟ್ಟರೆ ಅಲ್ಲಿ ಇದಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿ ಇಲ್ಲ. ಹಾಗೂ bsnllive.netನಲ್ಲಿ ಬಿಎಸ್‌ಎನ್‌ಎಲ್ ಬಗ್ಗೆ ಏನೂ ವಿಷಯವೇ ಇಲ್ಲ. ಅದು ಯಾವುದೋ ಖಾಸಗಿ ತಾಣದ ರೀತಿ ಕಾಣಿಸುತ್ತದೆ.
ಗೂಗಲ್‌ನಲ್ಲಿ ಹುಡುಕಿದಾಗ ಸರಿಯಾದ ಅಡ್ರೆಸ್ ಸಿಕ್ಕಿತು: http://bsnllive.info/
ಬಿಎಸ್‌ಎನ್‌ಎಲ್‌ನವರಿಗೆ ನೆಟ್ಟಗೆ ಪ್ರಚಾರ ಮಾಡುವುದಕ್ಕೂ ಬರುವುದಿಲ್ಲ. ಜಾಹೀರಾತಿನಲ್ಲು ತಪ್ಪು ತಪ್ಪು ಮಾಹಿತಿಗಳು. ತಪ್ಪಾದ ಅಡ್ರೆಸ್ ಕೊಟ್ಟರೆ ಅವರ ಪ್ರಾಡಕ್ಟ್‌ಗಳು ಜನರಿಗೆ ತಲುಪುವುದಾದರೂ ಹೇಗೆ? ಇದನ್ನು ಅವರಿಗೆ ತಿಳಿಸಿ ಹೇಳುವವರು ಯಾರು?

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
No comments:
Post a Comment