Monday, September 6, 2010

ಗೂಗಲ್ stats

ಬ್ಲಾಗರ್‌‌ನಲ್ಲಿ ಹೊಸದಾಗಿ stats ಸೌಲಭ್ಯ ಬಂದಿದೆ. ಇದರಿಂದ ನಮ್ಮ ಬ್ಲಾಗಿಗೆ ಎಷ್ಟು ಜನ ಭೇಟಿ ನೀಡಿದ್ದಾರೆ, ಯಾವ ಯಾವ ದೇಶದವರು ಬಂದಿದ್ದಾರೆ, popular referrer ಸೈಟ್ ಯಾವುದು ಮುಂತಾದ ಹಲವಾರು ಮಾಹಿತಿಗಳು ಸಿಗುತ್ತದೆ. ನನ್ನ ಬ್ಲಾಗಿಗೆ ಜುಲೈ 2010ರಿಂದ ಇಲ್ಲಿಯವರೆಗೆ ಒಟ್ಟು 1740 ಜನ ಭೇಟಿ ನೀಡಿದ್ದಾರೆ, ಹಾಗೂ ಸಂಪದದಿಂದ ಹೆಚ್ಚು ಜನ ಬಂದಿದ್ದಾರೆ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)



2 comments:

aak said...

it was available.. not a new facility...

ಪ್ರಸನ್ನ ಶಂಕರಪುರ said...

ಧನ್ಯವಾದಗಳು ಅಶೋಕ್, ನಾನು ಈ ಮೊದಲು ಅದನ್ನು ಗಮನಿಸಿರಲಿಲ್ಲ ಅನ್ಸುತ್ತೆ.